•  
  •  
  •  
  •  
Index   ವಚನ - 654    Search  
 
ಅರಸನೋಲಯ್ಸುವರೆ ಕರಭೀತಿ ಬೇಕಯ್ಯ | ಅರಸು, ಕರಿ, ಯುರಗನೊಳೆಚ್ಚರಿಲ್ಲದಡೆ | ತ್ವರಿತದಿಂ ತೊಲಗು! ಸರ್ವಜ್ಞ
Transliteration Arasanōlaysuvare karabhīti bēkayya | arasu, kari, yuraganoḷeccarilladaḍe | tvaritadiṁ tolagu! Sarvajña
ಶಬ್ದಾರ್ಥಗಳು ಕರಭೀತಿ = ಬಹುಭಯ, ಜಾಗ್ರತೆ;