•  
  •  
  •  
  •  
Index   ವಚನ - 657    Search  
 
ಬಲ್ಲವರು ಹಾವಸೆಯ ಕಲ್ಲುತಾ ಮೆಟ್ಟುವರೆ? | ಬಲ್ಲಿದರೊಡನೆ ಸೆಣಸಿ ಮಾತಾಡಿದ-| ರಲ್ಲಿಯೇ ಕೇಡು! ಸರ್ವಜ್ಞ
Transliteration Ballavaru hāvaseya kallutā meṭṭuvare? | Ballidaroḍane seṇasi mātāḍida-| ralliyē kēḍu! Sarvajña