•  
  •  
  •  
  •  
Index   ವಚನ - 666    Search  
 
ಅಜ್ಜಿಯಿಲ್ಲದ ಮನೆಯು ಮಜ್ಜಿಗಿಲ್ಲದ ಊಟ | ಕೊಜ್ಜೆಯರಿಲ್ಲದರಮನೆಯಿವು ಮೂರು | ಲಜ್ಜೆಗೇಡೆಂದ ಸರ್ವಜ್ಞ
Transliteration Ajjiyillada maneyu majjigillada ūṭa | kojjeyarilladaramaneyivu mūru | lajjegēḍenda sarvajña
ಶಬ್ದಾರ್ಥಗಳು ಕೊಜ್ಜೆ = ನಪುಂಸಕ;