•  
  •  
  •  
  •  
Index   ವಚನ - 671    Search  
 
ಮೆಟ್ಟು ಇಲ್ಲದ ಪಾದ ಅಟ್ಟಲೋಡದ ತುರಗ | ಕುಟ್ಟಿ ಕೆಡಹದ ಕಲಿತನವು, ಚಂದನವ | ಸುಟ್ಟು ಬಡಿದಂತೆ; ಸರ್ವಜ್ಞ
Transliteration Meṭṭu illada pāda aṭṭalōḍada turaga | kuṭṭi keḍahada kalitanavu, candanava | suṭṭu baḍidante; sarvajña