•  
  •  
  •  
  •  
Index   ವಚನ - 675    Search  
 
ಅಟ್ಟಲೋಡದ ತೇಜಿ ಮುಟ್ಟಲಿರಿಯದ ಬಂಟ | ಇಟ್ಟೆಡೆಗಿಲ್ಲದಾಳಿದ್ದರಾಕಾರ್ಯ | ಕೆಟ್ಟಿತೆಂದರಿಗು! ಸರ್ವಜ್ಞ
Transliteration Aṭṭalōḍada tēji muṭṭaliriyada baṇṭa | iṭṭeḍegilladāḷiddarākārya | keṭṭitendarigu! Sarvajña
ಶಬ್ದಾರ್ಥಗಳು ಇಟ್ಟಿಡೆಗೆ + ಇಲ್ಲದ = ಇಕ್ಕಟ್ಟಿನಲ್ಲಿ ಸಹಾಯ ಮಾಡದ, ನಿಯಮಿಸಿದ ಸ್ಥಳದಲ್ಲಿಲ್ಲದ; ಮುಟ್ಟು = ಮೈಮೇಲೆ ಬರು ;