ತಾಗದಾ ಬಿಲು ಹೊಲ್ಲ ಆಗದಾ ಮಗ ಹೊಲ್ಲ |
ಆಗೀಗಲೆಂಬ ನುಡಿ ಹೊಲ್ಲ, ರಣಕಿದಿ-|
ರಾಗದವ ಹೊಲ್ಲ; ಸರ್ವಜ್ಞ
Transliteration Tāgadā bilu holla āgadā maga holla |
āgīgalemba nuḍi holla, raṇakidi-|
rāgadava holla; sarvajña
ಶಬ್ದಾರ್ಥಗಳು ಅಗೀಗಲೆಂಬ = ಕೆಲಸಕ್ಕೆ ಮನಸಿಲ್ಲದೆ ಸುಮ್ಮನೆ ದಿನಹಾಕುವ; ಆಗದ = ದ್ವೇಷಿಸುವ, ಸಹಾಯಮಾಡದ;