•  
  •  
  •  
  •  
Index   ವಚನ - 683    Search  
 
ಮಧುರವಿಲ್ಲದ ಊಟ ಮುದವ ಬೆಳಸದ ಬೇಟ | ವಿಧವರಿತು ಕೊಡದ ಅರಸನು ಹುಲಿಯಿಪ್ಪ | ಸದನದಂತಕ್ಕು ಸರ್ವಜ್ಞ
Transliteration Madhuravillada ūṭa mudava beḷasada bēṭa | vidhavaritu koḍada arasanu huliyippa | sadanadantakku sarvajña
ಶಬ್ದಾರ್ಥಗಳು ಇಪ್ಪ = ವಾಸಿಸುವ; ಕೊಡು = ಸಂಭಾವನೆ ಕೊಡು; ಬೇಟ = ಕ್ರೀಡೆ; ಮಧುರವಿಲ್ಲದ = ರುಚಿಯಿಲ್ಲದ; ಮುದ = ಪ್ರೀತಿ; ವಿಧ = ಯೋಗ್ಯತೆ; ಸದನ = ಮನೆ, ಸ್ಥಳ;