•  
  •  
  •  
  •  
Index   ವಚನ - 685    Search  
 
ಅನ್ನವನು ನೀಡದೇ ನನ್ನಿಯನು ನುಡಿಯದೇ | ಮನ್ನಣೆಯನೀಯದಿರುತಿಪ್ಪ ಅರಸನು | ಕುನ್ನಿಯಿಂ ಕಷ್ಟ ಸರ್ವಜ್ಞ
Transliteration Annavanu nīḍadē nanniyanu nuḍiyadē | mannaṇeyanīyadirutippa arasanu | kunniyiṁ kaṣṭa sarvajña
ಶಬ್ದಾರ್ಥಗಳು ಮನ್ನಣೆ+ಈಯದ = ಅದರ, ಇಲ್ಲದೆ ಮರ್ಯಾದೆ+ತೊಡದ;