ಒಲ್ಲದಾ ಹೆಣ್ಣಿಂದ ಗೆಲ್ಲದಾ ಜೂಜಿಂದ |
ಸಲ್ಲದೋಲಗದ ಬದುಕಿಂದ ವೈರಿಯು |
ಕೊಲ್ಲಲೇಸೆಂದ ಸರ್ವಜ್ಞ
Transliteration Olladā heṇṇinda gelladā jūjinda |
salladōlagada badukinda vairiyu |
kollalēsenda sarvajña
ಶಬ್ದಾರ್ಥಗಳು ಒಲ್ಲದ = ಬಾಳ್ವೆ ಮಾಡಲಿಕ್ಕೆ ಮನಸ್ಸಿಲ್ಲದ; ಸಲ್ಲದ = ಮಾರ್ಯಾದೆಯಿಲ್ಲದ;