•  
  •  
  •  
  •  
Index   ವಚನ - 696    Search  
 
ಖುಲ್ಲನಾ ಕೆಳೆಯುತಂ | ನೊಲ್ಲದಾ ಚಲುವೆಣ್ಣು | ಅಲ್ಲದಹುದೆಂಬ ಅರಸಿನ ಒಲುಮೆಯು | ನಿಲ್ಲವು ನೋಡ! ಸರ್ವಜ್ಞ
Transliteration Khullanā keḷeyutaṁ | nolladā caluveṇṇu | alladahudemba arasina olumeyu | nillavu nōḍa! Sarvajña
ಶಬ್ದಾರ್ಥಗಳು ಅಲ್ಲದಹುದೆಂಬ = ಸುಳ್ಳನ್ನು ಸತ್ಯ;