•  
  •  
  •  
  •  
Index   ವಚನ - 709    Search  
 
ಹಂದಿ ಹದ್ದಾದವರು ಇಂದು ಧರಣಿಗೆ ಬಂದು | ಮಂದಮತಿಯಿಂದ ಜರಿದರೆ ಸುಜನರ್ಗೆ | ಕುಂದು ಬಂದಪುದೆ? ಸರ್ವಜ್ಞ
Transliteration Handi haddādavaru indu dharaṇige bandu | mandamatiyinda jaridare sujanarge | kundu bandapude? Sarvajña