•  
  •  
  •  
  •  
Index   ವಚನ - 711    Search  
 
ನಾರಂಗಿಯಾಸಸಿಗೆ ನೀರು ತಂದೆರೆದಿಹರೆ | ಮೀರಿದಮೃತವನೀವಂತೆ ಹಿರಿಯರ | ಕಾರುಣ್ಯವೆಂದ! ಸರ್ವಜ್ಞ
Transliteration Nāraṅgiyāsasige nīru tanderedihare | mīridamr̥tavanīvante hiriyara | kāruṇyavenda! Sarvajña
ಶಬ್ದಾರ್ಥಗಳು ನಾರಂಗಿ = ಕಿತ್ತಳೆ;