•  
  •  
  •  
  •  
Index   ವಚನ - 716    Search  
 
ಹಣ್ಣು ಹಂಪಲಗಳಲಿ ಡೊಣ್ಕು ಬಾಳೆಯಹಣ್ಣು | ಡೊಂಕಣ್ಣು, ಒಳಗೆ ರುಚಿಯುಂಟು, ಸಜ್ಜನರ | ಡೊಣ್ಕು ಲೇಸೆಂದ: ಸರ್ವಜ್ಞ
Transliteration Haṇṇu hampalagaḷali ḍoṇku bāḷeyahaṇṇu | ḍoṅkaṇṇu, oḷage ruciyuṇṭu, sajjanara | ḍoṇku lēsenda: Sarvajña
ಶಬ್ದಾರ್ಥಗಳು ಡೊಂಕು = ಗದರಿಕೆ, ಬುದ್ದಿವಾದ;