•  
  •  
  •  
  •  
Index   ವಚನ - 722    Search  
 
ತ್ರಿಕರಣ ಶುದ್ಧರೊಳು ಪ್ರಕೃತಿ ವಿರಹಿತರೊಳು | ಮುಕುತಿಗೆಳೆಯಿಸುವ ಜನರೊಳು ಆವಗಂ | ಸಖತನವೆ ಲೇಸು! ಸರ್ವಜ್ಞ
Transliteration Trikaraṇa śud'dharoḷu prakr̥ti virahitaroḷu | mukutigeḷeyisuva janaroḷu āvagaṁ | sakhatanave lēsu! Sarvajña
ಶಬ್ದಾರ್ಥಗಳು ಎಳೆಯಿಸು = ನಡಿಸು, ಒಯ್ಯು; ತ್ರಿಕರಣ ಶುದ್ಧ = ಮನೋವಾಕ್ಕಾಯ, ಮೋಣಿ, ಪಾಣಿ, ವಾಣಿಗಳು ಶುದ್ಧವಿರುವ; ಪ್ರಕೃತಿವಿರಹಿತ = ಜಡಸ್ವಭಾವವನ್ನಳಿದ, ಗುಣಾತೀತರಾದ, ಲಿಂಗ ಸಂಸ್ಕಾರವಾದ;