ನರಿನಾಯ ಹಲುನಂಜು ಉರಗನಾ ತಲೆನಂಜು |
ಬೆರಸಿ ತಪ್ಪುವನ ನುಡಿನಂಜು, ದುರುಳರ |
ಹರುಷವೇ ನಂಜು; ಸರ್ವಜ್ಞ
Transliteration Narināya halunan̄ju uraganā talenan̄ju |
berasi tappuvana nuḍinan̄ju, duruḷara |
haruṣavē nan̄ju; sarvajña
ಶಬ್ದಾರ್ಥಗಳು ಬೆರಸಿ ತಪ್ಪು = ನಂಬಿಸಿ ಕುತ್ತಿಗೆ ಕೊಯ್ಯು;