ನುಚ್ಚುಗೂಳುಣಹೊಲ್ಲ ಹುಚ್ಚು ಹೆಂಡತಿ ಹೊಲ್ಲ |
ಮಚ್ಛರಿಸಿ ನುಡಿವ ಮಗಹೊಲ್ಲ, ದುರ್ಜನರ |
ತುಚ್ಛವೇ ಹೊಲ್ಲ; ಸರ್ವಜ್ಞ
Transliteration Nuccugūḷuṇaholla huccu heṇḍati holla |
maccharisi nuḍiva magaholla, durjanara |
tucchavē holla; sarvajña
ಶಬ್ದಾರ್ಥಗಳು ತುಚ್ಚ = ಆಡಿಕೊಳ್ಳು; ನುಚ್ಚು+ಕೂಳು = ಮಿಜ್ಜೆಯಾಗುವದರಿಂದ ಇದು ಹೊಟ್ಟೆಗೆ ಹಿತವಲ್ಲ; ಮಚ್ಛರಿಸಿ = ಮತ್ಸರಬುದ್ಧಿಯಿಂದ (ತಿರುಗಿ ಉತ್ತರ ಕೊಡುವ);