•  
  •  
  •  
  •  
Index   ವಚನ - 746    Search  
 
ಬರೆ ಕಂಡು ಕರೆಯದನ ಇರುಕುಳ್ಳಿರೆನ್ನದನ | ಸರಸ ಸಜ್ಜನಿಕೆಯಿಲ್ಲದನ ಸಖತನವ | ಬೆರಸಲೇಬೇಡ! ಸರ್ವಜ್ಞ
Transliteration Bare kaṇḍu kareyadana irukuḷḷirennadana | sarasa sajjanikeyilladana sakhatanava | berasalēbēḍa! Sarvajña
ಶಬ್ದಾರ್ಥಗಳು ಸಜ್ಜನಿಕೆ = ಮರ್ಯಾದೆ ಸುಗುಣ; ಸರಸ = ಯಥಾರ್ಥ ಪ್ರೀತಿ;