•  
  •  
  •  
  •  
Index   ವಚನ - 753    Search  
 
ಕೊತ್ತಿ ಮೀಸಲು ಹಾಲ ಮತ್ತೆ ತಾ ಬಿಡುವುದೇ | ಹೊತ್ತು ಬಂದಾಗ ಸಾಧಿಪರ ಸಂಗವು | ಕತ್ತೆಗಳಿಗೆಂದ! ಸರ್ವಜ್ಞ
Transliteration Kotti mīsalu hāla matte tā biḍuvudē | hottu bandāga sādhipara saṅgavu | kattegaḷigenda! Sarvajña
ಶಬ್ದಾರ್ಥಗಳು ಕೊತ್ತಿ = ಬೆಕ್ಕು; ಮತ್ತೆ = ಸಮಯ ನೋಡಿ; ಮೀಸಲು = ದೇವರಿಗಾಗಿ ಇಟ್ಟ, ಇದು ಪವಿತ್ರ ವಸ್ತು;