•  
  •  
  •  
  •  
Index   ವಚನ - 755    Search  
 
ಹರಿಹಂದಿಯಾದಂದು ಹರನು ತಿರಿದುಂಡಂದು || ಹರನಜನ ಶಿರವ ಹರಿದಂದು ಲಿಖಿತವ | ಬರೆದವರಾರು? ಸರ್ವಜ್ಞ
Transliteration Harihandiyādandu haranu tiriduṇḍandu || haranajana śirava haridandu likhitava | baredavarāru? Sarvajña