•  
  •  
  •  
  •  
Index   ವಚನ - 776    Search  
 
ಕಡಲಿದ್ದು ಸುತ್ತಲೂ ಬಿಡದೆ ಬಂದುದು ಮಾರಿ! | ಘಡಘಡಿಸಿ ಕಡಿವ ರಕ್ಕಸರ ಪಡೆಯೆಲ್ಲ | ಹುಡಿಯಾದುದೇಕೆ? ಸರ್ವಜ್ಞ
Transliteration Kaḍaliddu suttalū biḍade bandudu māri! | Ghaḍaghaḍisi kaḍiva rakkasara paḍeyella | huḍiyādudēke? Sarvajña
ಶಬ್ದಾರ್ಥಗಳು ಮಾರಿ = ಮರಣ. ಭಯಂಕರವಾದ ರಾಕ್ಷಸ ಸೈನ್ಯವು ರಾಮನಿಂದ ನಾಶವಾಯಿತು .;