•  
  •  
  •  
  •  
Index   ವಚನ - 794    Search  
 
ಮಾಡಿದಾ ಕರ್ಮತಾ| ನೂಡಿದಲ್ಲದೆ ಬಿಡದು!| ಕೀಡಿಯ ಕೊಂದ ಮಾಂಡವ್ಯನೆದೆಯಲ್ಲಿ| ಮೂಡಿತ್ತು ಶೂಲ! ಸರ್ವಜ್ಞ
Transliteration Māḍidā karmatā| nūḍidallade biḍadu!| Kīḍiya konda māṇḍavyanedeyalli| mūḍittu śūla! Sarvajña