•  
  •  
  •  
  •  
Index   ವಚನ - 812    Search  
 
ಬಂದುದನೆ ತಾ ಹಾಸಿ ಬಂದುದನೆ ತಾ ಹೊದೆದು| ಬಂದುದನೆಲ್ಲ ನುಂಗಿದರೆ ವಿಧಿಕರ್ಮ| ನಂದಿ ಹೋಗುವುದು ಸರ್ವಜ್ಞ
Transliteration Bandudane tā hāsi bandudane tā hodedu| bandudanella nuṅgidare vidhikarma| nandi hōguvudu sarvajña