•  
  •  
  •  
  •  
Index   ವಚನ - 819    Search  
 
ಹಾದರದ ಕಥೆಯನ್ನು ಸೋದರರ ವಧೆಯನ್ನು| ಆದರಿಸಿ ಪುಣ್ಯ ಕಥೆಯೆಂದು ಕೇಳುವರು| ಮಾದಿಗರು ನೋಡ! ಸರ್ವಜ್ಞ
Transliteration Hādarada katheyannu sōdarara vadheyannu| ādarisi puṇya katheyendu kēḷuvaru| mādigaru nōḍa! Sarvajña
ಶಬ್ದಾರ್ಥಗಳು ಆಧರಿಸಿ = ಕಿವಿಗೊಟ್ಟು , ಲಾಲಿಸಿ ; ಸೋದರ ವಧೆ = ಮಹಾಭಾರತ (ಪಾಂಡವರು ಕೃಷ್ಣನ ಸಹಾಯದಿಂದ ಒಡಹುಟ್ಟಿದವರಾದ ಕೌರವರನ್ನು ಕೊಂದ ಕಥೆ); ಹಾದರ ಕಥೆ = ರಾಮಾಯಣ (ರಾವಣನು ಸೀತೆಯನ್ನು ಕದ್ದೊಯ್ದುದು);