•  
  •  
  •  
  •  
Index   ವಚನ - 827    Search  
 
ಹಂದಿಗಂದಣವೇಕೆ? ಮಂದಮತಿಸುತನೇಕೆ?| ಕುಂದುಗುಲದವಳ ಹೊಂದಿದ ಹಾರುವಗೆ| ಗಂಧಮೇಲೇಕೆ ? ಸರ್ವಜ್ಞ
Transliteration Handigandaṇavēke? Mandamatisutanēke?| Kunduguladavaḷa hondida hāruvage| gandhamēlēke? Sarvajña