•  
  •  
  •  
  •  
Index   ವಚನ - 834    Search  
 
ಮೂರೆಳೆಯನುಟ್ಟಾತ1 ಹಾರುವಡೆ ಸ್ವರ್ಗಕ್ಕೆ| ನೂರೆಂಟು ಎಳೆಯ ಕವುದಿಯ ಹೊದ್ದಾತ| ಹಾರನೇಕಯ್ಯ ಸರ್ವಜ್ಞ
Transliteration Mūreḷeyanuṭṭāta1 hāruvaḍe svargakke| nūreṇṭu eḷeya kavudiya hoddāta| hāranēkayya sarvajña
ಶಬ್ದಾರ್ಥಗಳು ಕೌದಿ = ಹೊದೆಯುವ ದಪ್ಪ ಅರಿವೆ.; ಮೂರೆಳೆ = ಯಜ್ಞೋಪವೀತ ; ಹೊದ್ದಾತ = ಭಿಕ್ಷುಕ, ಕೌದಿಯನ್ನು ಹೊದ್ದಿಸಿದ ಸಬರದ ಎತ್ತು?;