ಒಂದಾಡ ತಿಂಬಾತ ಹೊಂದಿದಡೆ ಸ್ವರ್ಗವನು|
ಎಂದೆಂದು ಅಜನ ಕಡಿತಿಂಬ ಕಟ್ಟಗತಾ|
ನಿಂದ್ರನೇಕಾಗ? ಸರ್ವಜ್ಞ
Transliteration Ondāḍa timbāta hondidaḍe svargavanu|
endendu ajana kaḍitimba kaṭṭagatā|
nindranēkāga? Sarvajña
ಶಬ್ದಾರ್ಥಗಳು ಅಜನ = ಆಡನ್ನು ; ಇಂದ್ರನೇ ಕಾಗ = ಇಂದ್ರ ಪದವಿ ಯಾಕೆ ದೊರೆಯಲಾಗದು ?; ಕಟುಕ = ಕಾಟಗ ; ಹಿಂಡಾಡತಿನ್ವ = ಕಟಿಗ ;