•  
  •  
  •  
  •  
Index   ವಚನ - 848    Search  
 
ಆಡಿನಾ ಅಡಿರಜವ ತೀಡಲಾಗದು ಎಂದು| ಆಡನೆ ತಿಂದರಿಹುದಿಂದ್ರ ಪದವೆಂಬ| ನಾಡಿಹುದು ನೋಡಿ| ಸರ್ವಜ್ಞ
Transliteration Āḍinā aḍirajava tīḍalāgadu endu| āḍane tindarihudindra padavemba| nāḍ'̔ihudu nōḍi| sarvajña