•  
  •  
  •  
  •  
Index   ವಚನ - 852    Search  
 
ಆಡಕೊಂದಾಪಾಪ ಕಾಡದೇ ಬಿಡುವುದೇ| ನೋಡಿರಾದಕ್ಷನೊಡಲಮೇಲಜನತಲೆ| ಮೂಡಿರುವುದೇಕೆ ಸರ್ವಜ್ಞ
Transliteration Āḍakondāpāpa kāḍadē biḍuvudē| nōḍirādakṣanoḍalamēlajanatale| mūḍiruvudēke sarvajña