•  
  •  
  •  
  •  
Index   ವಚನ - 859    Search  
 
ಸತ್ತುದನು ತಿಂಬಾತ ಎತ್ತಣದ ಹೊಲೆಯನು| ಒತ್ತಿ ಜೀವವನು ಕೊರೆಕೊರೆದು ತಿಂಬಾತ-| ನುತ್ತಮದ ಹೊಲೆಯ! ಸರ್ವಜ್ಞ
Transliteration Sattudanu timbāta ettaṇada holeyanu| otti jīvavanu korekoredu timbāta-| nuttamada holeya! Sarvajña
ಶಬ್ದಾರ್ಥಗಳು ಒತ್ತಿ = ಗುದ್ದಿ ; ಕೊರೆದು = ಮೆಲ್ಲ ಮೆಲ್ಲನೆ ;