•  
  •  
  •  
  •  
Index   ವಚನ - 879    Search  
 
ಕುಡಿವ ನೀರನು ತಂದು ಅಡಿಗೆ ಮಾಡಿದ ಮೇಲೆ| ಒಡನುಣ್ಣಲಾಗದಿಂತೆಂಬ ಮನುಜರ | ಒಡನಾಟವೇಕೆ? ಸರ್ವಜ್ಞ
Transliteration Kuḍiva nīranu tandu aḍige māḍida mēle| oḍanuṇṇalāgadintemba manujara | oḍanāṭavēke? Sarvajña