•  
  •  
  •  
  •  
Index   ವಚನ - 889    Search  
 
ದಾರದಿಂದಲೆ ಮುತ್ತು ಹಾರವೆಂದೆನಿಸಿಹುದು| ಆರಯ್ದು ನಡೆವ ದ್ವಿಜರುಗಳ ಸಂಸರ್ಗ| ವಾರಿಂದಲಧಿಕ! ಸರ್ವಜ್ಞ
Transliteration Dāradindale muttu hāravendenisihudu| āraydu naḍeva dvijarugaḷa sansarga| vārindaladhika! Sarvajña
ಶಬ್ದಾರ್ಥಗಳು ಅಧಿಕ = ಎಲ್ಲರಿಗಿಂತಲೂ ಶ್ರೇಷ್ಠ;