•  
  •  
  •  
  •  
Index   ವಚನ - 900    Search  
 
ಜೋತಿಯಿಲ್ಲದ ಮನೆಯು ರೀತಿಯಿಲ್ಲದ ಸತಿಯು| ನೀತಿಯಿಲ್ಲದಾ ವಿಪ್ರನು ಭಿಕ್ಷದ| ಪಾತ್ರೆಯೊಡೆದಂತೆ! ಸರ್ವಜ್ಞ
Transliteration Jōtiyillada maneyu rītiyillada satiyu| nītiyilladā vipranu bhikṣada| pātreyoḍedante! Sarvajña