•  
  •  
  •  
  •  
Index   ವಚನ - 903    Search  
 
ಹಾರುವರ ನಂಬಿದವ| ರಾರಾರು ಉಳಿದಿಹರು?| ಹಾರುವರನಂಬಿ ಕೆಟ್ಟರು ಭೂಪರಿ-| ನ್ನಾರು ನಂಬುವರು? ಸರ್ವಜ್ಞ
Transliteration Hāruvara nambidava| rārāru uḷidiharu?| Hāruvaranambi keṭṭaru bhūpari-| nnāru nambuvaru? Sarvajña
ಶಬ್ದಾರ್ಥಗಳು ನಂಬಿ = ಮಂತ್ರಾಲೋಚನೆ ಕೇಳಿ ; ಭೂಪ = ಅರಸು ;

C-561 

  Sun 05 Jan 2025  

 ತ್ರಿಪದಿಗಳನ್ನು ಅಕಾರಾದಿಯಲ್ಲಿ ಕೊಟ್ಟರೆ ಚೆನ್ನಾಗಿರುತ್ತದೆ.
  ಸಿದ್ರಾಮಯ್ಯ ಮಠ
???????, ???????? ??????