•  
  •  
  •  
  •  
Index   ವಚನ - 905    Search  
 
ಬಂಡುಣಿಗಳಂತಿಹರು ಭಂಡನೆರೆಯಾಡುವರು| ಕಂಡುದನರಿದು ನುಡಿಯರು, ಹಾರುವರು| ಭಂಡರೆಂದರಿಗು! ಸರ್ವಜ್ಞ
Transliteration Baṇḍuṇigaḷantiharu bhaṇḍanereyāḍuvaru| kaṇḍudanaridu nuḍiyaru, hāruvaru| bhaṇḍarendarigu! Sarvajña
ಶಬ್ದಾರ್ಥಗಳು ನುಡಿಯರು = ಇದ್ದಕ್ಕಿದ್ದ ಹಾಗೆ ಮಾತಾಡರು ; ಬಂಡುಣಿ = ಜೇನುನೊಣ ; ಭಂಡ = ಬೈಗಳ ;