•  
  •  
  •  
  •  
Index   ವಚನ - 917    Search  
 
ಕೊಲುವ ಧರ್ಮವನೊಯ್ದು ಒಲೆಯೊಳಗೆ ಇಕ್ಕುವಾ| ಕೊಲಲಾಗದೆಂಬ ಜೈನನ ಮತವೆನ್ನ| ತಲೆಯ ಮೇಲಿರಲಿ! ಸರ್ವಜ್ಞ
Transliteration Koluva dharmavanoydu oleyoḷage ikkuvā| kolalāgademba jainana matavenna| taleya mēlirali! Sarvajña
ಶಬ್ದಾರ್ಥಗಳು ಇಕ್ಕು = ಸುಡು ; ತಲೆಯ ಮೇಲಿರು = ಒಂದು ಪಕ್ಷಕ್ಕೆ ಉತ್ತಮವೆಂದು ಹೇಳು;