•  
  •  
  •  
  •  
Index   ವಚನ - 927    Search  
 
ಎಂತು ಪ್ರಾಣಿಯ ಕೊಲ್ಲ| ದಂತುಂಟು ಜಿನಧರ್ಮ| ಜಂತು ಬಸುರಲ್ಲಿ ಸತ್ತರೆ ಆ ಜೀವಿ-| ಯಂತಾದ ಶ್ರವಣ! ಸರ್ವಜ್ಞ
Transliteration Entu prāṇiya kolla| dantuṇṭu jinadharma| jantu basuralli sattare ā jīvi-| yantāda śravaṇa! Sarvajña