•  
  •  
  •  
  •  
Index   ವಚನ - 930    Search  
 
ಚರಜೀವವನು ತಿಂದು ಚರಿಸುವುದು ಜಗವರ್ಧ| ಚರಿಸದ ಜೀವಿಗಳತಿಂದು ಜಗವರ್ಧ| ಚರಿಸುವುದು ನೋಡ! ಸರ್ವಜ್ಞ
Transliteration Carajīvavanu tindu carisuvudu jagavardha| carisada jīvigaḷatindu jagavardha| carisuvudu nōḍa! Sarvajña