•  
  •  
  •  
  •  
Index   ವಚನ - 935    Search  
 
ಆರುಬೆಟ್ಟವನೊಬ್ಬ ಹಾರಬಹುದೆಂದರೆ| ಹಾರಬಹುದೆಂದು ಎನಬೇಕು ಮೂರ್ಖನ| ಹೋರಾಟಸಲ್ಲ ಸರ್ವಜ್ಞ
Transliteration Ārubeṭṭavanobba hārabahudendare| hārabahudendu enabēku mūrkhana| hōrāṭasalla sarvajña