•  
  •  
  •  
  •  
Index   ವಚನ - 942    Search  
 
ಒಂದನ್ನು ಎರಡೆಂಬ ಹಂದಿ ಹೆಬ್ಬುಲಿ ಎಂಬ| ನಿಂದ ದೇಗುಲವ ಮರನೆಂಬ ಮೂರ್ಖನು| ಅಂದಂತೆ ಅನ್ನಿ! ಸರ್ವಜ್ಞ
Transliteration Ondannu eraḍemba handi hebbuli emba| ninda dēgulava maranemba mūrkhanu| andante anni! Sarvajña