•  
  •  
  •  
  •  
Index   ವಚನ - 955    Search  
 
ಒತ್ತಿದಾ ಜಗಳಕ್ಕೆ ಸುತ್ತ ಮುತ್ತಿಗೆಯಾಗಿ| ತೊತ್ತಳ ತುಳಿದು ಕೊಲುವಾಗ ಉಳುವೆಯ| ಕರ್ತ ಬಂದಾನು ಸರ್ವಜ್ಞ
Transliteration Ottidā jagaḷakke sutta muttigeyāgi| tottaḷa tuḷidu koluvāga uḷuveya| karta bandānu sarvajña
ಶಬ್ದಾರ್ಥಗಳು ಒತ್ತಿದ = ಮೈಮೇಲೆ ಬಂದ ;