•  
  •  
  •  
  •  
Index   ವಚನ - 980    Search  
 
ಉತ್ತರದ ದಿಕ್ಕಿನಲಿ ಹತ್ತೀತು ಹೆಬ್ಬೇಗೆ| ಸುತ್ತ ವರಕೊಂಡು ಬರುವಾಗ ಜಗವೆಲ್ಲ| ಕತ್ತಲಾದೀತು! ಸರ್ವಜ್ಞ
Transliteration Uttarada dikkinali hattītu hebbēge| sutta varakoṇḍu baruvāga jagavella| kattalādītu! Sarvajña
ಶಬ್ದಾರ್ಥಗಳು ವರಕೊಂಡು = ಎತ್ತಿಕೊಂಡು ;