•  
  •  
  •  
  •  
Index   ವಚನ - 989    Search  
 
ಬಂಟನಾ ತಮ್ಮನಾ| ಅಳಿಯಗೂ ಮಾವಗೂ| ಗಂಟಿಕ್ಕಿ ಜಗಳ ಹಣ್ಣಲು ಜಗಕೆಲ್ಲ| ಕಂಟಕವೆಂದ ಸರ್ವಜ್ಞ
Transliteration Baṇṭanā tam'manā| aḷiyagū māvagū| gaṇṭikki jagaḷa haṇṇalu jagakella| kaṇṭakavenda sarvajña