•  
  •  
  •  
  •  
Index   ವಚನ - 994    Search  
 
ಗೂಡು ಮೂರರ ಹಕ್ಕಿ ಗೂಡೇರಿ ಕಲೆದಾವು| ಕಾಡು ಕಲ್ಲುಗಳು ಮೊರೆದಾವು ಕೆನ್ನೀರ| ಕೋಡಿ ಹರಿದಾವು ಸರ್ವಜ್ಞ
Transliteration Gūḍu mūrara hakki gūḍēri kaledāvu| kāḍu kallugaḷu moredāvu kennīra| kōḍi haridāvu sarvajña
ಶಬ್ದಾರ್ಥಗಳು ಗೂಡುಮೂರರ ಹಕ್ಕಿ = ಗೀಜುಗ ?;