•  
  •  
  •  
  •  
Index   ವಚನ - 999    Search  
 
ಸಿಂಗಳದ ದೇಶದಿಂ| ದಂಗನೆಯು ಬಂದಾಳು| ಕಂಗಳು ಕುರುಡು, ಕಿವಿಮೂರು, ಅವಳಂಗ-| ಸಂಗವೇ ಭಂಗ! ಸರ್ವಜ್ಞ
Transliteration Siṅgaḷada dēśadiṁ| daṅganeyu bandāḷu| kaṅgaḷu kuruḍu, kivimūru, avaḷaṅga-| saṅgavē bhaṅga! Sarvajña