•  
  •  
  •  
  •  
Index   ವಚನ - 1003    Search  
 
ಸುತ್ತಕೋಟೆಯಮೇಲೆ ಮತ್ತೆ ಕೋಟೆಯ ಹಿಡಿಸಿ| ಮುತ್ತಯ್ದೆ ಮಗನು ಅಳಿದಾನು ಬಿದರೂರು| ಎತ್ತಿ ಹೋದೀತು ಸರ್ವಜ್ಞ
Transliteration Suttakōṭeyamēle matte kōṭeya hiḍisi| muttayde maganu aḷidānu bidarūru| etti hōdītu sarvajña