•  
  •  
  •  
  •  
Index   ವಚನ - 1007    Search  
 
ಚೋಳದಾ ದೇಶದಿಂ ಬೋಳರು ಬಂದಾರು| ಮೇಳಯ್ಸಿ ಅರಸನೊಡಗೂಡಿ ಬಸ್ತಿಯ| ಹಾಳು ಮಾಡುವರು! ಸರ್ವಜ್ಞ
Transliteration Cōḷadā dēśadiṁ bōḷaru bandāru| mēḷaysi arasanoḍagūḍi bastiya| hāḷu māḍuvaru! Sarvajña