•  
  •  
  •  
  •  
Index   ವಚನ - 1014    Search  
 
ಪಂಚಲೋಹದ ಕಂಬಿ ಮುಂಚೆ ಭೂಮಿಗೆ ಹಾಸಿ| ಕಂಚಿನ ರಥವ ನಡಿಸ್ಯಾರು ಅದರೋಟ| ಮಿಂಚು ಹೊಡೆದಂತೆ ಸರ್ವಜ್ಞ
Transliteration Pan̄calōhada kambi mun̄ce bhūmige hāsi| kan̄cina rathava naḍisyāru adarōṭa| min̄cu hoḍedante sarvajña