•  
  •  
  •  
  •  
Index   ವಚನ - 1019    Search  
 
ಸುಟ್ಟ ಬೆಳಸಿಯು ಲೇಸು ಅಟ್ಟಬೋನವು ಲೇಸು| ಕಟ್ಟಾಣಿ ಸತಿಯು ಇರಲೇಸು ನಡುವಿಗೆ| ದಟ್ಟಿಲೇಸೆಂದ ಸರ್ವಜ್ಞ
Transliteration Suṭṭa beḷasiyu lēsu aṭṭabōnavu lēsu| kaṭṭāṇi satiyu iralēsu naḍuvige| daṭṭilēsenda sarvajña
ಶಬ್ದಾರ್ಥಗಳು ಕಟ್ಟಾಣಿ = ಬಹು ಪ್ರೀತಿಯ ಮನಮೆಚ್ಚಿದ ; ದಟ್ಟ = ನಡುಕಟ್ಟು ;