•  
  •  
  •  
  •  
Index   ವಚನ - 1021    Search  
 
ಉದ್ದಿನಾ ಒಡೆಲೇಸು ಬುದ್ದಿಯಾ ನುಡಿಲೇಸು| ಬಿದ್ದೊಡವೆ ಕಯ್ಗೆ ಬರಲೇಸು ಶಿಶುವಿಗೆ| ಮುದ್ದಾಟಲೇಸು ಸರ್ವಜ್ಞ
Transliteration Uddinā oḍelēsu buddiyā nuḍilēsu| biddoḍave kayge baralēsu śiśuvige| muddāṭalēsu sarvajña
ಶಬ್ದಾರ್ಥಗಳು ಕೈಗೆಬರು = ತಿರುಗಿಸಿಗು ; ಬಿದ್ದೊಡವೆ = ಕಳೆದುಹೋದ ವಸ್ತು ;