ಅಕ್ಕಿಯೋಗರ ಲೇಸು ಮೆಕ್ಕಿಹಿಂಡಿಯು ಲೇಸು|
ಮಕ್ಕಳನು ಹೆರುವ ಸತಿಲೇಸು ಜಗಕೆಲ್ಲ|
ರೊಕ್ಕಲೇಸೆಂದ ಸರ್ವಜ್ಞ
Transliteration Akkiyōgara lēsu mekkihiṇḍiyu lēsu|
makkaḷanu heruva satilēsu jagakella|
rokkalēsenda sarvajña
ಶಬ್ದಾರ್ಥಗಳು ಅಕ್ಕಿಯೋಗರ = ತುಪ್ಪದ ಅನ್ನ ; ಮಕ್ಕಿ ಹಿಂಡಿ = ಕರಿಹಿಂಡಿಕಾರವೂ ಹುಳಿಯೂ ಇರುವುದರಿಂದ ಇದು ರುಚಿಕರವಾಗಿದೆ ;